about

Founder’s Message

Sri Mohanangayya Swami President and Managing Trustee

“Scheduled Caste, Scheduled Tribes Studies and Development Trust” is the outcome of my intense experience and thinking in the social life. Trust is founded for the upliftment of the people from Scheduled Castes (SC) and Scheduled Tribes(ST).

My deep involvement with the Dalit movement, Labour unions and Progressive thinkers inspired me to work constructively for the betterment of people from SC and ST communities along with the added objective of socio-cultural and ethnic studies of these communities. I chose the following :- Not to be deterred by criticisms and to stay away from the undue publicity, to work for the basic infrastructural needs like site, house, drinking water and electricity, to create awareness about education, to stress the need for self-employment and so to conduct Skill and Enterprenuership Develeopment programmes.

Eventhough, started with the initial objective of helping people from SC/ST communities, now, the Trust has extended its services and progrmmes for the people from all the communities in our society, irrespective of caste, color, religion and gender. In the past many years, Trust has completed many projects from state and central governments.Along with the staff strength of committed thirteen, there is an army of inspired volunteers who are working tirelessly for the successful achievement of the Trust’s objectives.

ಸಂಸ್ಥಾಪಕರ ಮಾತು:
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ನನ್ನ ಸಾಮಾಜಿಕ ಬದುಕಿನ ಗಾಢ ಅನುಭವ ಮತ್ತು ಚಿಂತನೆಯ ದ್ಯೋತಕ. ಪರಿಶಿಷ್ಟ ಜಾತಿ, ಪಂಗಡದ ಜನರ ಏಳಿಗೆಗಾಗಿ ಕೆಲಸ ಮಾಡಲು ಹುಟ್ಟುಹಾಕಿದ ಸ್ವಯಂ ಸೇವಾ ಸಂಸ್ಥೆ. ದಲಿತ ಚಳುವಳಿ, ಕಾರ್ಮಿಕ ಸಂಘಟನೆ, ಪ್ರಗತಿಪರ ಚಿಂತನೆಗಳು ನನ್ನನ್ನು 1993ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರ ಅಭ್ಯುದಯಕ್ಕಾಗಿ ರಚನಾತ್ಮಕವಾಗಿ ಕೆಲಸ ಮಾಡಲು ಹಾಗೂ ಈ ಸಮುದಾಯದಲ್ಲಿರುವ ವಿವಿಧ ಜಾತಿ, ಪಂಗಡಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಾಂಗೀಯ ಅಧ್ಯಯನಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ನ್ನು ಹುಟ್ಟುಹಾಕಲು ಪ್ರೇರೇಪಿಸಿತು.

ಇದಕ್ಕಾಗಿ ನಾನು ಆಯ್ದುಕೊಂಡದ್ದು, ಟೀಕೆ ಟಿಪ್ಪಣಿಗಳಿಗೆ ಕಿವಿಗೊಡಬಾರದು. ಪ್ರಚಾರದ ಹುಚ್ಚಿನಿಂದ ದೂರ ನಿಲ್ಲಬೇಕು. ದಲಿತರಿಗೆ ಅವಶ್ಯಕವಾದ ನಿವೇಶನ, ವಸತಿ, ಕುಡಿಯುವ ನೀರು, ವಿದ್ಯುತ್ ಇವುಗಳಿಗೆ ಆದ್ಯತೆ ಕೊಟ್ಟು ಕೆಲಸ ಮಾಡಬೇಕು. ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದು. ಸ್ವಯಂ ಉದ್ಯೋಗಕ್ಕೆ ಒತ್ತು ನೀಡುವುದು, ಇದಕ್ಕಾಗಿ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನಡೆಸುವುದು. ವಿದ್ಯಾವಂತ ನಿರುದ್ಯೋಗಿ ಯುವಜನರಿಗಾಗಿ ಉದ್ಯಮಶೀಲತಾ ಜಾಗೃತಾ ಶಿಬಿರಗಳನ್ನು, ದಲಿತರು ಉದ್ಯಮಶೀಲರಾಗಲು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವುದು ನನ್ನ ಆದ್ಯತೆಯಾಯಿತು. ಎಲ್ಲಾ ಸಮುದಾಯದ ಜನರ ಸೇವೆಗಾಗಿ ಬೆಳೆದು ನಿಂತಿರುವ ಸಂಸ್ಥೆಯು, ಕಳೆದ ಹತ್ತಾರು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸಕರ್ಾರದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಸಂಸ್ಥೆಯಲ್ಲಿ ಒಟ್ಟು 13 ಮಂದಿ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ನೂರಾರು ಮಂದಿ ಸಂಸ್ಥೆಯ ಸೇವಾ ಚಟುವಟಿಕೆಗಳೊಂದಿಗೆ ಕೈಜೋಡಿಸಿದ್ದಾರೆ. ಒಟ್ಟು ಸಂಸ್ಥೆಯ ಚಟುವಟಿಕೆಗಳು ಜಾತಿ, ಮತ, ಧರ್ಮ, ಪಂಥ, ಬಣ್ಣ, ಭೇದವಿಲ್ಲದೆ, ಮನುಕುಲದ ಒಳಿತಿಗಾಗಿ ಅನುದಿನವೂ ನಿರಂತರವಾಗಿ ದುಡಿಯುತ್ತಿದೆ.

NEWS & EVENTS
PHOTO GALLERY